'ಪಾರು' ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಸೀರಿಯಲ್ ಶುರುವಾದಾಗಿನಿಂದ ಒಳ್ಳೆಯ ಜನಮನ್ನಣೆ ಗಳಿಸಿದೆ. ಅಷ್ಟೇ ಅಲ್ಲದೆ ಟಿಆರ್‌ಪಿಯಲ್ಲೂ ಕೂಡ ಒಳ್ಳೆಯ ಅಂಕ ಗಳಿಸುತ್ತಿದೆ. ಈ ಧಾರಾವಾಹಿಯ ನಟಿ ಮೋಕ್ಷಿತಾ ಪೈ ಕೂಡ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. 'ಪಾರು' ಧಾರಾವಾಹಿ ಆರಂಭವಾದಾಗಿನಿಂದ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬಂದರೂ, ಬಹಳ ಎಚ್ಚರಿಕೆಯಿಂದ ಕರಿಯರ್‌ನಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಅದರಲ್ಲೂ 'ಪಾರು' ಧಾರಾವಾಹಿಯಿಂದ ಮೋಕ್ಷಿತಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. 'ವೀಕ್ಷಕರನ್ನು ರಂಜಿಸುತ್ತಿರುವುದಕ್ಕೆ ತುಂಬ ಖುಷಿ ಇದೆ' ಎಂದು ಅವರು ಹೇಳಿಕೊಂಡಿದ್ದಾರೆ.

#PaaruSerial #MokshitaPai #ZeeKannada

Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka